foe ಹೋ
ನಾಮವಾಚಕ

(ಕಾವ್ಯಪ್ರಯೋಗ ಯಾ ರೂಪಕವಾಗಿ)

  1. ಶತ್ರು; ವೈರಿ; ಹಗೆ.
  2. ವಿರೋಧಿ; ಪ್ರತಿಕಕ್ಷಿ; ಎದುರಾಳಿ.
  3. ಆಗದವನು; ಕೇಡುಬಯಸುವವನು; ಅಹಿತಚಿಂತಕ.