See also 2fodder
1fodder ಹಾಡರ್‍
ನಾಮವಾಚಕ

(ಕೊಟ್ಟಿಗೆಯಲ್ಲಿನ ದನಕರುಗಳ) ಒಣಹುಲ್ಲು; ಮೇವು; ಎರೆ.

See also 1fodder
2fodder ಹಾಡರ್‍
ಸಕರ್ಮಕ ಕ್ರಿಯಾಪದ

(ದನಕರುಗಳಿಗೆ) ಮೇವುಹಾಕು; ಹುಲ್ಲು ತಿನ್ನಿಸು; ಎರೆಹಾಕು.