focalize ಹೋಕಲೈಸ್‍
ಸಕರ್ಮಕ ಕ್ರಿಯಾಪದ
  1. ನಾಭೀಕರಿಸು; ನಾಭಿಗೂಡಿಸು:
    1. ಒಂದು ಬಿಂದುವಿನತ್ತ ಹೋಗುವಂತೆ ಮಾಡು.
    2. (ಕಣ್ಣು, ಮಸೂರ, ಮೊದಲಾದವುಗಳ) ನಾಭಿಯನ್ನು ಯಾವುದಕ್ಕೇ ಹೊಂದಿಕೆಮಾಡು.
    3. (ಯಾವುದೇ ವಸ್ತುವನ್ನು) ನಾಭಿಗೆ ತೆಗೆದುಕೊಂಡು ಬರು.
  2. (ವೈದ್ಯಶಾಸ್ತ್ರ) ಸ್ಥಳೀಕರಿಸು; ಒಂದು ಪ್ರದೇಶಕ್ಕೆ ಪರಿಮಿತಗೊಳಿಸು: focalize the infection ಸೋಂಕನ್ನು ಸ್ಥಳೀಕರಿಸು.
ಅಕರ್ಮಕ ಕ್ರಿಯಾಪದ

ನಾಭೀಕರಿಸು; ನಾಭಿಗೂಡು; ಒಂದು ಬಿಂದುವಿನತ್ತ ಸಾಗು.

  1. (ವೈದ್ಯಶಾಸ್ತ್ರ) ಸ್ಥಳೀಕೃತವಾಗು; ಒಂದು ಪ್ರದೇಶಕ್ಕೆ ಪರಿಮಿತವಾಗು: the disease usually focalizes to skin ರೋಗವು ಸಾಮಾನ್ಯವಾಗಿ ಚರ್ಮದಲ್ಲಿ ಸ್ಥಳೀಕೃತವಾಗುತ್ತದೆ.