focalization ಹೋಕಲೈಸೆಷನ್‍
ನಾಮವಾಚಕ
  1. ನಾಭೀಕರಣ; ನಾಭಿಗೂಡಣೆ:
    1. ಒಂದು ಬಿಂದುವಿನತ್ತ ಸಾಗುವುದು ಯಾ ಹೋಗುವಂತೆ ಮಾಡುವುದು.
    2. ಕಣ್ಣು, ಮಸೂರ, ಮೊದಲಾದವುಗಳ ನಾಭಿಯನ್ನು ಯಾವುದಕ್ಕೇ ಹೊಂದಿಸುವುದು.
    3. ಒಂದು ವಸ್ತುವನ್ನು ನಾಭಿಗೆ ತೆಗೆದುಕೊಂಡು ಬರುವುದು.
  2. (ವೈದ್ಯಶಾಸ್ತ್ರ) (ಸೋಂಕು ಮೊದಲಾದವುಗಳ) ಸ್ಥಳೀಕರಣ; ಒಂದು ಸ್ಥಳಕ್ಕೆ ಪರಿಮಿತಗೊಳ್ಳುವುದು ಯಾ ಪರಿಮಿತಗೊಳಿಸುವುದು.