foamy ಹೋಮಿ
ಗುಣವಾಚಕ
  1. ನೊರೆಯಿಂದ ಮುಚ್ಚಿದ; ಬುರುಗಿನಿಂದ ಕವಿದ; ಹೇನಾವೃತ.
  2. ನೊರೆ ತುಂಬಿದ; ನೊರೆಗೂಡಿದ.
  3. ನೊರೆಯಂಥ; ಬುರುಗನ್ನು ಹೋಲುವ.
  4. ಹೋಮ್‍ನಂಥ.