See also 2foal
1foal ಹೋಲ್‍
ನಾಮವಾಚಕ
  1. ಕುದುರೆ, ಕತ್ತೆ, ಮೊದಲಾದವುಗಳ ಮರಿ.
  2. ಕುದುರೆಯ ಹೆಣ್ಣು ಮರಿ.
ಪದಗುಚ್ಛ

in (or with) foal (ಕುದುರೆಯ ವಿಷಯದಲ್ಲಿ) ಗಬ್ಬವಾಗಿ.

See also 1foal
2foal ಹೋಲ್‍
ಸಕರ್ಮಕ ಕ್ರಿಯಾಪದ

(ಕುದುರೆ, ಕತ್ತೆ, ಮೊದಲಾದವು) ಮರಿ ಹಾಕು.

ಅಕರ್ಮಕ ಕ್ರಿಯಾಪದ

ಈಯು; ಈನು: asses will not foal in the sight of man ಕತ್ತೆಗಳು ಮನುಷ್ಯನ ಎದುರಿನಲ್ಲಿ ಈಯುವುದಿಲ್ಲ.