flywheel ಹ್ಲೈವೀಲ್‍
ನಾಮವಾಚಕ

ನಿಯಂತ್ರಕ ಚಕ್ರ; ಯಂತ್ರದ ಓಟ ಕ್ರಮಬದ್ಧವಾಗಿರುವಂತೆ ಮಾಡಲು ಯಾ ಬಲವನ್ನು ಶೇಖರಿಸಲು ಚಾಲಕದಂಡದ ಮೇಲೆ ಅಳವಡಿಸಿರುವ ಭಾರವಾದ ಅಂಚುಪಟ್ಟಿಯುಳ್ಳ ಚಕ್ರ.