flyunder ಹ್ಲೈಅಂಡರ್‍
ನಾಮವಾಚಕ

ಕೆಳರಸ್ತೆ ಯಾ ಕೆಳರೈಲುಹಾದಿ; ಅಧೋಮಾರ್ಗ; ಒಂದು ರಸ್ತೆ ಯಾ ರೈಲುದಾರಿಯ ಕೆಳಗಡೆ ಇರುವ ಇನ್ನೊಂದು ರಸ್ತೆ ಯಾ ರೈಲುದಾರಿ.