flyover ಹ್ಲೈಓವರ್‍
ನಾಮವಾಚಕ
  1. = fly-past.
  2. ಮೇಲುಹಾದಿ; ಮೇಲುಸೇತುವೆ; ಒಂದು ರೈಲುಮಾರ್ಗದ ಯಾ ಒಂದು ರಸ್ತೆಯ ಮೇಲೆ ಇನ್ನೊಂದನ್ನು ರಚಿಸಲು ಕಟ್ಟಿರುವ ಸೇತುವೆ, ಹಾದಿ.
  3. ವಿಮಾನಪ್ರದರ್ಶನ; ವಿಮಾನ–ಶ್ರೇಣಿ, ಪಂಕ್ತಿ, ವ್ಯೂಹ; ಮುಖ್ಯವಾಗಿ ಜನರು ನೆರೆದಿರುವಾಗ ವೀಕ್ಷಣೆಗಾಗಿ, ಕೆಳಮಟ್ಟದಲ್ಲಿ ಹಾರಿಸುವ ವಿಮಾನಗಳ ಸಾಲು ಯಾ ಗುಂಪು.