flyman ಹ್ಲೈಮನ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) ಒಂಟಿಕುದುರೆಯ ಬಂಡಿಹೊಡಿಯುವವನು.
  2. (ಗತಪ್ರಯೋಗ) ನಾಟಕರಂಗದ ಮೇಲ್ಭಾಗದಲ್ಲಿ ಪರದೆಗಳ ಹಗ್ಗ ಮೊದಲಾದವನ್ನು ಎತ್ತಿಳಿಸುವವನು.