See also 2flying
1flying ಹ್ಲೈಇಂಗ್‍
ನಾಮವಾಚಕ

ಹಾರಾಟ; ಹಾರುವಿಕೆ; ಹಾರುವುದು; ಉಡ್ಡಯನ.

See also 1flying
2flying ಹ್ಲೈಇಂಗ್‍
ಗುಣವಾಚಕ
  1. ಹಾರುವ; ಹಾರಿ ಹೋಗುವ; ಗಾಳಿಯಲ್ಲಿ ಚಲಿಸುವ.
  2. ಹಾರಾಡುವ; ಪಟಪಟನೆ ಬಡಿಯುವ; ರಪರಪನೆ–ಹೊಡೆಯುವ, ಬೀಸುವ, ಅಲ್ಲಾಡುವ.
  3. ಜೋಲಾಡುವ; ತೊಂಗಿರುವ; ತೂಗಾಡುವ.
  4. ವೇಗವಾಗಿ ಚಲಿಸುವ.
  5. ಅವಸರದ; ಕ್ಷಣಿಕ; ಅಲ್ಪಕಾಲದ: a flying visit ಅವಸರದ ಭೇಟಿ.
  6. ವೇಗದಿಂದ ಚಲಿಸಲು ಉದ್ದೇಶಿಸಿದ; ವೇಗವಾಗಿ ಚಲಿಸುವಂತೆ ರಚಿಸಿದ.
  7. ಓಡಿಹೋಗುತ್ತಿರುವ; ಪಲಾಯನ ಮಾಡುವ.