fly-blown ಹ್ಲೈಬ್ಲೋನ್‍
ಗುಣವಾಚಕ
  1. ನೊಣದ ತತ್ತಿಗಳಿಂದ ತುಂಬಿಹೋಗಿರುವ.
  2. (ಸಾಹಿತ್ಯಕ ಯಾ ರೂಪಕವಾಗಿ) ಕೆಟ್ಟು ಹೋದ; ಹಾಳಾದ; ಮಲಿನವಾದ; ಹೊಲಸೆದ್ದ.