See also 2fly-blow
1fly-blow ಹ್ಲೈಬ್ಲೋ
ನಾಮವಾಚಕ

(ಮಾಂಸ ಮೊದಲಾದವುಗಳಲ್ಲಿನ) ನೊಣದ ತತ್ತಿ.

See also 1fly-blow
2fly-blow ಹ್ಲೈಬ್ಲೋ
ಸಕರ್ಮಕ ಕ್ರಿಯಾಪದ

ಮಾಂಸ ಮೊದಲಾದವುಗಳಲ್ಲಿ (ನೊಣಗಳು) – ತತ್ತಿ ಇಡು, ತತ್ತಿ ಇಟ್ಟು ಕೆಡಿಸು, ಹೊಲೆಗೆಡಿಸು.