fluvio-glacial ಹ್ಲೂವಿಓಗ್ಲೇಸ್ಯಲ್‍
ಗುಣವಾಚಕ

ನದಿ ನೀರ್ಗಲ್ಲು ಪ್ರವಾಹಗಳ; ನೀರ್ಗಲ್ಲು ಹಿಮದಿಂದ ಯಾ ನದಿಗಳು ಮತ್ತು ನೀರ್ಗಲ್ಲುಗಳ ಪ್ರವಾಹಗಳ ಸಂಯುಕ್ತ ಕಾರ್ಯಾಚರಣೆಯ ಪರಿಣಾಮವಾಗಿ ಉಂಟಾದ ಪ್ರವಾಹಗಳ, ಆ ಪ್ರವಾಹಗಳಿಂದ ಉಂಟಾದ.