fluty ಹ್ಲೂಟಿ
ಗುಣವಾಚಕ
  1. ಕೊಳಲಿನಂತಹ – ನಾದದ, ಧ್ವನಿಯ; ಮುರಳೀಸದೃಶ.
  2. (ಕೊಳಲ ನಾದದಂತೆ) ಸ್ಫುಟಕೋಮಲ; ಮೃದುವಾಗಿಯೂ ಸ್ಫುಟವಾಗಿಯೂ ಇರುವ.