flutist ಹ್ಲೂಟಿಸ್ಟ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಕೊಳಲೂದುವವನು; ವೇಣುವಾದಕ; ಮುರಳೀವಾದಕ; ಕೊಳಲುಗಾರ; ಪಿಳ್ಳಂಗೋವಿಯೂದುವವನು.