See also 2flurry
1flurry ಹ್ಲರಿ
ನಾಮವಾಚಕ
  1. (ಗಾಳಿಯ) ರಭಸ; ಹೊಡೆತ; ಪ್ರಬಲವಾಗಿ ಗಾಳಿಬೀಸುವಿಕೆ.
  2. ಗಲಿಬಿಲಿ; ಗದ್ದಲ; ಕೋಲಾಹಲ; ಅವಾಂತರ.
  3. ಸಡಗರ; ಸಂಭ್ರಮ.
  4. ಕಳವಳ; ಕಾತರ; ದುಗುಡ; ಉದ್ವೇಗ; ಉದ್ರೇಕ.
  5. (ಭರ್ಜಿಯಿಂದ ತಿವಿದ ತಿಮಿಂಗಿಲದ) ಮರಣ ಸಂಕಟ.
See also 1flurry
2flurry ಹ್ಲರಿ
ಸಕರ್ಮಕ ಕ್ರಿಯಾಪದ
  1. (ಆತುರದಿಂದಲೋ ಗಲಭೆಯಿಂದಲೋ) ಗೊಂದಲಕ್ಕೊಳಪಡಿಸು; ತಬ್ಬಿಬ್ಬುಗೊಳಿಸು.
  2. ದುಗುಡಗೊಳಿಸು; ಕಳವಳಗೊಳಿಸು; ಉದ್ವೇಗಗೊಳಿಸು.