fluorosis ಹ್ಲುಅರೋಸಿಸ್‍, ಹ್ಲೂ(ಹ್ಲೋ)ರೋಸಿಸ್‍
ನಾಮವಾಚಕ

(ರೋಗಶಾಸ್ತ್ರ) ಹ್ಲೂರೋಸಿಸ್‍; ಹ್ಲೂರೀನ್‍ ಯಾ ಅದರ ಸಂಯುಕ್ತಗಳ ಸೇವನೆಯಿಂದ ಉಂಟಾಗುವ ನಂಜು ಸ್ಥಿತಿ.