fluoroscope ಹ್ಲುಅರೋಸ್ಕೋಪ್‍, ಹ್ಲೋ(ಹ್ಲೂ)ರೋಸ್ಕೋಪ್‍
ನಾಮವಾಚಕ

ಹ್ಲೂರೋಸ್ಕೋಪು; ಪ್ರತಿದೀಪ್ತಿ ದರ್ಶಕ; ಎಕ್ಸ್‍ರೇ ಆಕರಕ್ಕೂ ಪ್ರತಿದೀಪಕ ತೆರೆಗೂ ನಡುವೆ ಅಪಾರದರ್ಶಕ ವಸ್ತುವನ್ನು (ಉದಾಹರಣೆಗೆ ಮನುಷ್ಯದೇಹ, ಲೋಹಗಳು, ಇತ್ಯಾದಿ) ಇರಿಸಿ, ತೆರೆಯ ಮೇಲೆ ಬೀಳುವ ಆ ವಸ್ತುವಿನ ನೆರಳನ್ನು ಪರೀಕ್ಷಿಸುವ ಮೂಲಕ ಅದರ ಒಳರಚನೆಯನ್ನು ಪರೀಕ್ಷಿಸಲು ನಿರ್ಮಿಸಿರುವ ಉಪಕರಣ.