fluoroform ಹ್ಲುಅರೋಹಾರ್ಮ್‍, ಹ್ಲೂ(ಹ್ಲೋ)ರೋಹಾರ್ಮ್‍
ನಾಮವಾಚಕ

ಹ್ಲೋರೊಹಾರ್ಮ್‍; ಕ್ಲೋರೀನಿನ ಸ್ಥಳದಲ್ಲಿ ಹ್ಲೂರೀನಿರುವ ಕ್ಲೋರೋಹಾರ್ಮ್‍ನಂಥ ಸಂಯುಕ್ತ.