fluorocarbon ಹ್ಲುಅರೋಕಾರ್ಬನ್‍, ಹ್ಲೂ(ಹ್ಲೋ)ರೋಕಾರ್ಬನ್‍
ನಾಮವಾಚಕ

(ರಸಾಯನವಿಜ್ಞಾನ) ಹ್ಲೋರೋಕಾರ್ಬನ್ನು; ಹೈಡ್ರೊಕಾರ್ಬನ್‍ಗಳನ್ನು ಹೋಲುವ, ಆದರೆ ಶಾಖ ಮತ್ತು ರಾಸಾಯನಿಕಗಳಿಗೆ ಸುಲಭವಾಗಿ ಮಣಿಯದ, ಪ್ಲಾಸ್ಟಿಕ್‍ಗಳಲ್ಲಿ ಮತ್ತು ಹೆರೆಪದಾರ್ಥಗಳಲ್ಲಿ ಉಪಯೋಗಿಸುವ, ಯಾವುದೇ ಹ್ಲೋರೀನ್‍ – ಕಾರ್ಬನ್‍ ಸಂಯುಕ್ತ.