fluoro- ಹ್ಲೂ(ಹ್ಲೋ)ರೋ-, ಹ್ಲುಅರೋ-
ಸಮಾಸ ಪೂರ್ವಪದ
  1. ಹ್ಲೋರಿನ್‍ ಉಳ್ಳ ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ: fluorocarbon.
  2. ಪ್ರತಿದೀಪ್ತಿಗೆ (fluorescence) ಸಂಬಂಧಿಸಿದ ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ: fluoroscope.