fluorite ಹ್ಲೂ(ಹ್ಲೋ)ರೈಟ್‍, ಹ್ಲುಅರೈಟ್‍
ನಾಮವಾಚಕ

ಹ್ಲೋರೈಟ್‍; ಖನಿಜವಾಗಿ ದೊರೆಯುವ ಕ್ಯಾಲ್ಸಿಯಂ ಹ್ಲೋರೈಡಿನ ಒಂದು ಸ್ಫಟಿಕೀಯ ರೂಪ.