fluorine ಹ್ಲುಅರೀನ್‍, ಹ್ಲೋ(ಹ್ಲೊ)ರೀನ್‍
ನಾಮವಾಚಕ

(ರಸಾಯನವಿಜ್ಞಾನ) ಹ್ಲೋರೀನು; ಪರಮಾಣು ಸಂಖ್ಯೆ 9, ಪರಮಾಣು ತೂಕ 19 ಉಳ್ಳ, ಹ್ಯಾಲೋಜನ್‍ ಗುಂಪಿಗೆ ಸೇರಿದ ರಾಸಾಯನಿಕ ಧಾತು.