fluorinate ಹ್ಲೂಅರಿನೇಟ್‍, ಹ್ಲೂ(ಹ್ಲೋ)ರಿನೇಟ್‍
ಸಕರ್ಮಕ ಕ್ರಿಯಾಪದ
  1. = fluoridate.
  2. (ರಸಾಯನವಿಜ್ಞಾನ) ಹ್ಲೋರಿನೀಕರಿಸು; ಹ್ಲೋರೀನ್‍ ಸೇರಿಸು: fluorinated hydrocarbon ಹ್ಲೋರೀನ್‍ ಸೇರಿಸಿದ ಹೈಡ್ರೊಕಾರ್ಬನ್ನು.