fluoridationist ಹ್ಲುಅರಿಡೇಷನಿಸ್ಟ್‍, ಹ್ಲೂ(ಹ್ಲೋ)ರಿಡೇಷನಿಸ್ಟ್‍
ನಾಮವಾಚಕ

ಹ್ಲೋರೈಡೀಕರಣವಾದಿ; ನೀರಿಗೆ ಅಲ್ಪಪ್ರಮಾಣದಲ್ಲಿ ಹ್ಲೋರೈಡನ್ನು ಸೇರಿಸಬೇಕೆನ್ನುವ ಸಿದ್ಧಾಂತದ ಅನುಯಾಯಿ.