fluoridation ಹ್ಲುಅರಿಡೇಷನ್‍, ಹ್ಲೂ(ಹ್ಲೋ)ರಿಡೇಷನ್‍
ನಾಮವಾಚಕ

ಹ್ಲೋರೈಡೀಕರಣ:

  1. ದಂತಕ್ಷಯವನ್ನು ತಡೆಗಟ್ಟಲು ಯಾ ಕಡಮೆ ಮಾಡಲು ಕುಡಿಯುವ ನೀರಿಗೆ ಅಲ್ಪ ಪ್ರಮಾಣದಲ್ಲಿ ಹ್ಲೋರೈಡನ್ನು ಸೇರಿಸುವುದು.
  2. ಅದೇ ಉದ್ದೇಶಕ್ಕಾಗಿ ಹಲ್ಲುಗಳಿಗೆ ಹ್ಲೋರೈಡನ್ನು ಬಳಸುವುದು.