flunkeydom ಹ್ಲಂಕಿಡಮ್‍
ನಾಮವಾಚಕ
  1. ಕಿಂಕರರ ರಾಜ್ಯ; ದಾಸವರ್ಗ; ಸೇವಕರ ಸಂಸ್ಥಾನ; ಕಿಂಕರರ, ಸೇವಕರ – ಸಮುದಾಯ.
  2. ಗುಲಾಈ ಮನೋವೃತ್ತಿ; ದಾಸ್ಯಮನೋಭಾವ; ತೊತ್ತಿನ ನಡೆವಳಿಕೆ ಯಾ ಲಕ್ಷಣ: (ಅಂತಸ್ತು, ಅಧಿಕಾರ, ಐಶ್ವರ್ಯ, ಮೊದಲಾದವುಳ್ಳವರಿಗೆ) ತೊತ್ತಿನಂತೆ ನಡೆದುಕೊಳ್ಳುವ ಪ್ರವೃತ್ತಿ.