flunk ಹ್ಲಂಕ್‍
ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) (ಆಡುಮಾತು) ಸಕರ್ಮಕ ಕ್ರಿಯಾಪದ

  1. (ಪರೀಕ್ಷೆಯಲ್ಲಿ) ತೇರ್ಗಡೆಯಾಗದಿರು; ಹೇಲಾಗು.
  2. (ಪರೀಕ್ಷಾರ್ಥಿಯನ್ನು ಅನರ್ಹನೆಂದು) ತಿರಸ್ಕರಿಸು; ಹೊರ ಕಳುಹಿಸು; ಬಹಿಷ್ಕರಿಸು.
ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಪರೀಕ್ಷೆಯಲ್ಲಿ) ಹೇಲಾಗು; ತೇರ್ಗಡೆ ಹೊಂದದಿರು.

ಪದಗುಚ್ಛ

flunk out (ಪರೀಕ್ಷೆಯಲ್ಲಿ ಹೇಲಾದುದರಿಂದ ಶಾಲೆಯಿಂದ) ವಜಾ ಆಗು; ಹೊರಹಾಕಲ್ಪಡು.