See also 2flump
1flump ಹ್ಲಂಪ್‍
ಕ್ರಿಯಾಪದ

(ಆಡುಮಾತು) ಸಕರ್ಮಕ ಕ್ರಿಯಾಪದ

  1. ದೊಪ್ಪೆಂದು ಬೀಳಿಸು.
  2. ದೊಪ್ಪನೆ ಇಡು ಯಾ ಎಸೆ; ದೊಪ್ಪೆಂದು – ಕುಕ್ಕು, ಕೆಡವು, ಬಿಸುಡು.
ಅಕರ್ಮಕ ಕ್ರಿಯಾಪದ
  1. ದೊಪ್ಪೆಂದು ಬೀಳು.
  2. ಭಾರವಾದ ಹೆಜ್ಜೆಯಿಂದ ಚಲಿಸು.
See also 1flump
2flump ಹ್ಲಂಪ್‍
ನಾಮವಾಚಕ
  1. ದೊಪ್ಪೆಂದು – ಬೀಳುವುದು, ಬೀಳಿಸುವುದು; ಕುಕ್ಕುವುದು, ಎಸೆಯುವುದು.
  2. ಭಾರವಾದ ಹೆಜ್ಜೆಯಿಂದ – ಚಲಿಸುವುದು, ನಡೆಯುವುದು.
  3. ದೊಪ್ಪೆಂಬ – ಸದ್ದು, ಶಬ್ದ; ದೊಪ್ಪೆಂದು ಬೀಳುವ ಯಾ ಬೀಳಿಸುವ, ಕುಕ್ಕುವ ಯಾ ಎಸೆಯುವ ಶಬ್ದ.