flummox ಹ್ಲಮಕ್ಸ್‍
ಸಕರ್ಮಕ ಕ್ರಿಯಾಪದ

(ಆಡುಮಾತು) ಗೊಂದಲಕ್ಕೀಡು ಮಾಡು; ತಬ್ಬಿಬ್ಬುಮಾಡು; ದಿಕ್ಕು ತೋರದಂತೆ ಮಾಡು; ಕಂಗೆಡಿಸು: Oh! you flummoxed me ಅಯ್ಯೋ! ನೀನು ನನ್ನನ್ನು ಗೊಂದಲಕ್ಕೀಡು ಮಾಡಿಬಿಟ್ಟೆ.