flummery ಹ್ಲಮರಿ
ನಾಮವಾಚಕ
  1. (ಪ್ರಾಚೀನ ಪ್ರಯೋಗ, ಯಾ ಪ್ರಾಂತೀಯ ಪ್ರಯೋಗ) ಆಹಾರಕ್ಕಾಗಿ ಓಟ್‍ ಧಾನ್ಯದ ಹಿಟ್ಟನ್ನು ಬೇಯಿಸಿ ಮಾಡಿದ ಅಂಬಲಿ.
  2. ಹಾಲು, ಹಿಟ್ಟು, ಮೊಟ್ಟೆ, ಜೇನುತುಪ್ಪ, ಮೊದಲಾದವುಗಳಿಂದ ಮಾಡಿದ ಬಗೆಬಗೆಯ ಸಿಹಿ ಭಕ್ಷ್ಯಗಳು.
  3. ಒಣ ಉಪಚಾರದ ಮಾತುಗಳು; ಬೂಟಾಟಿಕೆ; ಹುಸಿ ಹೊಗಳಿಕೆ.
  4. ಅರ್ಥಹೀನ ಮಾತು.
  5. ಜಳ್ಳುಪಳ್ಳು; ಕೆಲಸಕ್ಕೆ ಬಾರದ ವಸ್ತುಗಳು, ವಿಷಯಗಳು.