See also 2flume
1flume ಹ್ಲೂಮ್‍
ನಾಮವಾಚಕ
  1. (ಅಮೆರಿಕನ್‍ ಪ್ರಯೋಗ) ಕೈಗಾರಿಕಾನಾಲೆ; ಕೈಗಾರಿಕಾ ಕಾರ್ಯಕ್ಕಾಗಿ ನೀರು ಮೊದಲಾದವನ್ನು ಹಾಯಿಸುವ ಕಾಲುವೆ.
  2. ಹೊಳೆ ಹರಿಯುತ್ತಿರುವ ಕಮರಿ ಯಾ ಕಂದರ.
See also 1flume
2flume ಹ್ಲೂಮ್‍
ಸಕರ್ಮಕ ಕ್ರಿಯಾಪದ

ಕೈಗಾರಿಕೆಯ ಕಾಲುವೆಯಲ್ಲಿ (ಯಾವುದನ್ನೇ) ಸಾಗಿಸು.

ಅಕರ್ಮಕ ಕ್ರಿಯಾಪದ

ಕೈಗಾರಿಕೆಯ ಕಾಲುವೆ ತೋಡು ಯಾ ನಿರ್ಮಿಸು.