fluky ಹ್ಲೂಕಿ
ಗುಣವಾಚಕ
  1. ಆಕಸ್ಮಿಕವಾಗಿ ಗುರಿ ತಗುಲುವ; ಅದೃಷ್ಟಬದಿಂದ ಗುರಿ ಸಾಧಿಸುವ.
  2. (ಫಲಿತಾಂಶ ಮೊದಲಾದವುಗಳ ವಿಷಯದಲ್ಲಿ) ಸಂದಿಗ್ಧ; ಅನಿಶ್ಚಿತ; ಅದೃಷ್ಟವನ್ನು ಅವಲಂಬಿಸಿರುವ.