fluidize ಹ್ಲೂಇಡಸ್‍
ಸಕರ್ಮಕ ಕ್ರಿಯಾಪದ

ಸ್ರವೀಕರಿಸು; ದ್ರವೀಕರಿಸು; ಸ್ರವದಂತೆ ಮಾಡು; ಚೆನ್ನಾಗಿ ಪುಡಿ ಮಾಡಿದ ಘನಪದಾರ್ಥದ ಕಣಗಳನ್ನು ವೇಗವಾಗಿ ಚಲಿಸುವ ಯಾ ಗಾಳಿಯಲ್ಲಿ ತೇಲುವಂತೆ ಮಾಡಿ, ಆ ಪದಾರ್ಥಕ್ಕೆ ದ್ರವಲಕ್ಷಣಗಳನ್ನು ಕೊಡು.