fluidics ಹ್ಲೂಇಡಿಕ್ಸ್‍
ನಾಮವಾಚಕ

(ಸಾಮಾನ್ಯವಾಗಿ ಏಕವಚನವಾಗಿ ಪರಿಗಣಿಸಲಾಗಿದೆ) ತರಲಶಾಸ್ತ್ರ; ಮುಖ್ಯವಾಗಿ ಇಲೆಕ್ಟ್ರಾನಿಕ್‍ ಉಪಕರಣಗಳು ಮಾಡುವ ನಿಯಂತ್ರಣಕಾರ್ಯಗಳಲ್ಲಿ ಸ್ರವಿಯ ಧಾರೆಗಳನ್ನು ಬಳಸುವ ತಂತ್ರ ಹಾಗೂ ಆ ತಂತ್ರದ ಅಧ್ಯಯನ.