fluffy ಹ್ಲಹಿ
ಗುಣವಾಚಕ
  1. ಜುಂಗುಗಳಿಂದ ಕೂಡಿದ.
  2. ತುಪ್ಪುಳಂತಿರುವ; ತುಪ್ಪುಳಿನಂತೆ ಮೆದುವಾದ, ಹಗುರವಾದ ಯಾ ಅಳ್ಳಕವಾಗಿರುವ.
  3. (ವ್ಯಕ್ತಿಗಳ, ಸಸ್ಯಗಳ ಮತ್ತು ಪ್ರಾಣಿಗಳ ವಿಷಯದಲ್ಲಿ) ಮೆದುವಾದ ನವಿರುಗೂದಲಿನಿಂದ ಮುಚ್ಚಿದ.
  4. (ಅಶಿಷ್ಟ) ಕುಡಿದು ದುರ್ಬಲವಾಗಿರುವ; ಕುಡಿತದ ಅಮಲಿನಿಂದ ಅಸಮರ್ಥವಾಗಿರುವ.
  5. (ಅಶಿಷ್ಟ) (ನಾಟಕ) ಮಾತುಮರೆಯುವ; ತನ್ನ ಪಾತ್ರಕ್ಕೆ ಸಂಬಂಧಿಸಿದ ಮಾತುಗಳನ್ನು ಮರೆಯುವ ಪ್ರವೃತ್ತಿಯುಳ್ಳ.
  6. ಲಘು; ಬೌದ್ಧಿಕ ಮಹತ್ವವಿಲ್ಲದ; ಬೌದ್ಧಿಕವಾಗಿರದ.