fluffiness ಹ್ಲಹಿನಿಸ್‍
ನಾಮವಾಚಕ
  1. ಜುಂಗುಗಳಿಂದ ಕೂಡಿರುವಿಕೆ.
  2. ಮೃದುತ್ವ; ಮೆತುವಾಗಿರುವಿಕೆ; ತುಪ್ಪುಳಿನಂತೆ ಮೆದುವಾಗಿರುವುದು.
  3. (ವ್ಯಕ್ತಿ, ಸಸ್ಯ ಮತ್ತು ಪ್ರಾಣಿಗಳ ವಿಷಯದಲ್ಲಿ) ಮೆದುವಾದ ನವಿರುಗೂದಲಿಂದ ಮುಚ್ಚಿರುವುದು.
  4. (ಅಶಿಷ್ಟ) ಕುಡಿತದ ಅಮಲಿನಿಂದ ಅಸಮರ್ಥವಾಗಿರುವುದು.
  5. (ಅಶಿಷ್ಟ) (ನಾಟಕ) ಮಾತುಮರೆತ; ತನ್ನ ಪಾತ್ರಕ್ಕೆ ಸಂಬಂಧಿಸಿದ ಮಾತುಗಳನ್ನು ಮರೆಯುವ ಪ್ರವೃತ್ತಿ.