fluently ಹ್ಲೂ(ಹ್ಲು)ಅಂಟ್‍ಲಿ
ಕ್ರಿಯಾವಿಶೇಷಣ

(ಮಾತು, ಭಾಷಣ, ಮೊದಲಾದವುಗಳ ವಿಷಯದಲ್ಲಿ) ಪ್ರವಾಹದೋಪಾದಿಯಲ್ಲಿ; ನಿರರ್ಗಳವಾಗಿ; ಸರಾಗವಾಗಿ; ತಡೆಯಿಲ್ಲದೆ ಹರಿಯುವ ವಾಗ್ಧಾರೆಯಿಂದ.