fluency ಹ್ಲೂ(ಹ್ಲು)ಅನ್ಸಿ
ನಾಮವಾಚಕ
  1. ವಾಕ್ಪ್ರವಾಹ; ವಾಗ್ಝರಿ; ವಾಗ್ಧಾರೆ; ಮುಖ್ಯವಾಗಿ ಮಾತುಗಾರಿಕೆಯಲ್ಲಿ ಸರಾಗವೂ ಸುಗಮವೂ ಆದ ಹರಿವು; ಮಾತಿನ ಓಟ ಯಾ ಪ್ರವಾಹ.
  2. ನಿರರ್ಗಳ ಭಾಷಣ; ಅಡೆತಡೆಯಿಲ್ಲದ ಮಾತು.