fluctuation ಹ್ಲಕ್ಟ್ಯು(ಕ್ಚು)ಏಷನ್‍
ನಾಮವಾಚಕ
  1. (ವಿರಳ ಪ್ರಯೋಗ) ಏರಿಳಿತ; ಅಲೆಗಳಂತೆ ಮೇಲಕ್ಕೂ ಕೆಳಕ್ಕೂ ಚಲಿಸುತ್ತಿರುವುದು.
  2. (ಮಾರ್ಗ, ಸ್ಥಿತಿ, ಮೊದಲಾದವುಗಳಲ್ಲಿ) ಏರಿಳಿತ; ಅಸ್ಥಿರತೆ; ಕ್ರಮವೇ ಇಲ್ಲದೆ ಬದಲಾಯಿಸುತ್ತಿರುವುದು; ಯದ್ವಾತದ್ವಾ ಹೆಚ್ಚು ಕಡಮೆಯಾಗುತ್ತಿರುವುದು.
  3. ಹೊಯ್ದಾಟ; ಚಂಚಲತೆ; ಅನಿಶ್ಚಿತತೆ.