fluctuate ಹ್ಲಕ್ಟ್ಯು(ಕ್ಚು)ಏಟ್‍
ಅಕರ್ಮಕ ಕ್ರಿಯಾಪದ
  1. (ವಿರಳ ಪ್ರಯೋಗ) ಏರಿಳಿ; ಅಲೆಗಳಂತೆ ಮೇಲಕ್ಕೂ ಕೆಳಕ್ಕೂ ಚಲಿಸುತ್ತಿರು.
  2. ಏರಿಳಿ; ಏಳುಬೀಳು; ಅಸ್ಥಿರವಾಗಿರು; ಕ್ರಮವೇ ಇಲ್ಲದೆ ಬದಲಾಯಿಸುತ್ತಿರು; ಹೆಚ್ಚು ಕಡಮೆಯಾಗುತ್ತಿರು.
  3. ಹೊಯ್ದಾಡು; ಉಯ್ಯಲಾಡು; ಅನಿಶ್ಚಿತವಾಗಿರು; ಡೋಲಾಯಮಾನವಾಗಿರು; ತೂಗಾಡುತ್ತಿರು.