See also 2flub
1flub ಹ್ಲಬ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ flubbed ವರ್ತಮಾನ ಕೃದಂತ flubbing)

ಸಕರ್ಮಕ ಕ್ರಿಯಾಪದ ( ಅಕರ್ಮಕ ಕ್ರಿಯಾಪದ ಸಹ) (ಅಮೆರಿಕನ್‍ ಪ್ರಯೋಗ) ಕುಲಗೆಡಿಸು; ಹೊಲಬುಗೆಡಿಸು; ಹಾಳುಮಾಡು; ಅವ್ಯವಸ್ಥೆಮಾಡು; ಅತಂತ್ರ ಮಾಡು.

See also 1flub
2flub
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಕುಲಗೆಟ್ಟದ್ದು; ಹೊಲಬುಗೆಡಿಸಿದ ಯಾ ಹಾಳುಮಾಡಿದ ಕೆಲಸ, ವಸ್ತು, ಮೊದಲಾದವು.