flowingly ಹ್ಲೋಇಂಗ್‍ಲಿ
ಕ್ರಿಯಾವಿಶೇಷಣ
  1. ಹರಿಯುತ್ತ; ಪ್ರವಹಿಸುತ್ತ.
  2. (ಭಾಷಣ, ಸಾಹಿತ್ಯಶೈಲಿ, ಮೊದಲಾದವುಗಳ ವಿಷಯದಲ್ಲಿ) ನಿರರ್ಗಳವಾಗಿ; ಸುಗಮವಾಗಿ; ತಡೆಬಡೆಯಿಲ್ಲದೆ ಮುಂದುವರಿಯುತ್ತ.
  3. (ಉಡುಪು, ಕೂದಲರಾಶಿ, ಮೊದಲಾದವುಗಳ ವಿಷಯದಲ್ಲಿ) ಇಳಿಯಬಿದ್ದು; ಹರಿದಾಡುತ್ತಾ; ತೆರೆಗಳಂತೆ ಓಲಾಡುತ್ತಾ; ಅಲೆಯಲೆಯಾಗಿ.