flowing ಹ್ಲೋಇಂಗ್‍
ಗುಣವಾಚಕ
  1. ಹರಿಯುವ; ಪ್ರವಹಿಸುವ; ಹೊನಲಿಡುವ.
  2. (ಭಾಷಣ, ಸಾಹಿತ್ಯ ಶೈಲಿ, ಮೊದಲಾದವುಗಳ ವಿಷಯದಲ್ಲಿ) ನಿರರ್ಗಳವಾದ; ಸುಗಮವಾಗಿ ಯಾ ಸರಾಗವಾಗಿ ಮುಂದುವರಿಯುವ.
  3. (ಉಡುಪು, ಕೂದಲರಾಶಿ, ಹಾಯಿಪಟ, ಮೊದಲಾದವುಗಳ ವಿಷಯದಲ್ಲಿ) ಕಟ್ಟಿರದ; ಬಂಧಿಸದ; ಇಳಿಬೀಳುವ ತೊಂಗುವ; ಓಲಾಡುವ; ಹರಿದಾಡುವ.
  4. ಸಮೃದ್ಧಿಯಾದ; ತುಂಬಿ ತುಳುಕುವ.
  5. (ರೇಖೆಗಳು, ವಕ್ರರೇಖೆಗಳು, ಹೊರರೇಖೆಗಳ, ವಿಷಯದಲ್ಲಿ) ನಯವಾದ; ನಯವಾಗಿ ಮುಂದುವರಿಯುವ; ದಿಢೀರನೆ ಬದಲಾಯಿಸದ.
ಪದಗುಚ್ಛ

with flowing sheet or sail ಗಾಳಿಯು ನೌಕೆಯ ಪಥಕ್ಕೆ ಹೆಚ್ಚು ಕಡಮೆ ಅಡ್ಡ ದಿಕ್ಕಿನಲ್ಲಿದ್ದಾಗ ವಾಯುರಕ್ಷಿತ ಭಾಗದ ಹಗ್ಗಗಳನ್ನು ಸಡಿಲಿಸಿ ನೌಕೆ ನಡೆಸುತ್ತ.