flowery ಹ್ಲೌಅರಿ
ಗುಣವಾಚಕ
  1. ಹೂವುಗಳಿಂದ ತುಂಬಿದ; ಪುಷ್ಪಭರಿತ; ಪುಷ್ಪಮಯ.
  2. ಪುಷ್ಪಿತ; ಅಲಂಕೃತ; ಅಂದವಾದ ಮಾತುಗಳು, ಉಪಚಾರೋಕ್ತಿಗಳು, ಭಾಷಾಲಂಕಾರಗಳು, ಮೊದಲಾದವುಗಳಿಂದ ತುಂಬಿದ.
  3. ಹೂನಕಾಸೆಗಳಿರುವ; ಪುಷ್ಪಾಲಂಕಾರಗಳಿಂದ ಕೂಡಿದ.
  4. ಹೂವಿನದರಂಥ; ಪುಷ್ಪಸದೃಶ: a flowery aroma ಹೂವಿನ ವಾಸನೆಯಂಥ ಸುವಾಸನೆ.