flowerpot ಹ್ಲೌಅರ್‍ಪಾಟ್‍
ನಾಮವಾಚಕ
  1. (ಸಾಮಾನ್ಯವಾಗಿ ಕೆಂಪು ಜೇಡಿಮಣ್ಣು, ಪ್ಲಾಸ್ಟಿಕ್‍, ಮೊದಲಾದವುಗಳಿಂದ ಮಾಡಿದ) ಹೂಕುಂಡ; ಪುಷ್ಪಕರಂಡ; ಹೂವಿನ ಕುಂಡ.
  2. ಹೂಕುಂಡ; ಹೂವಿನ ಕುಂಡದಂತಿರುವ, ಚಿಲುಮೆಯಂತೆ ಚಿಮ್ಮುವ ಒಂದು ಬಗೆಯ ಸುರುಸುರುಬಾಣ.