flowerless ಹ್ಲೌಅರ್‍ಲಿಸ್‍
ಗುಣವಾಚಕ
  1. ಹೂವುಗಳಿಲ್ಲದ; ಪುಷ್ಪರಹಿತ; ಪುಷ್ಪಶೂನ್ಯ.
  2. ಹೂಗಳಿಂದ ಸಿಂಗರಿಸಿಲ್ಲದ; ಪುಷ್ಪಾಲಂಕಾರವಿಲ್ಲದ.
  3. (ಸಸ್ಯವಿಜ್ಞಾನ) ಗುಪ್ತಪುಷ್ಪೀಯ; ನಿಜವಾದ ಬೀಜಗಳಿಲ್ಲದ.