flowering ಹ್ಲೌಅರಿಂಗ್‍
ಗುಣವಾಚಕ
  1. (ಹೂವಿನ ವಿಷಯದಲ್ಲಿ) ಅರಳುವ; ವಿಕಸಿಸುವ (ರೂಪಕವಾಗಿ ಸಹ)
  2. ಹೂವು ಬಿಡುವ; ಹೂವು ಕೊಡುವ; ಹೂವಾಗುವ.