floweriness ಹ್ಲೌಅರಿನಿಸ್‍
ನಾಮವಾಚಕ
  1. ಹೂ ಬಿಟ್ಟಿರುವಿಕೆ; ಪುಷ್ಪಿತವಾಗಿರುವುದು.
  2. ಪುಷ್ಪಮಯತೆ; ಹೂ ತುಂಬಿರುವಿಕೆ.
  3. ಅಲಂಕಾರಮಯತೆ; ಅಂದವಾದ ಮಾತುಗಳು, ಉಪಚಾರೋಕ್ತಿಗಳು, ಭಾಷಾಲಂಕಾರಗಳು, ಮೊದಲಾದವುಗಳಿಂದ ತುಂಬಿರುವುದು.